ಕೆಸರಿನ ಕಮಲ ಚಿತ್ರವು ೧೦-೧೦-೧೯೭೩ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ಟಿ.ಎಸ್.ನರಸಿಂಹನ್‌ರವರು ನಿರ್ದೇಶಿಸಿದ್ದಾರೆ. ಟಿ.ಎಸ್.ನರಸಿಂಹನ್‌ರವರು ನಿರ್ಮಾಸಿದ್ದಾರೆ. == ಚಿತ್ರದ ಹಾಡುಗಳು == ಅಬ್ಬಾಬ ಎಲ್ಲಿದಳೊ ಕಾಣೆ - ವಾಣಿ ಜೈರಾಮ್, ಎಲ್.ಆರ್.ಅಂಜಲಿ ನಗು ನೀ ನಗು - ವಾಣಿ ಜೈರಾಮ್ ಮಂಜಿನ ಹನಿ ತಂಪು - ಎಸ್.ಜಾನಕಿ ಹೇಳೆ ಗೆಳತಿ ಪ್ರೀಯಾ ಮಾದವ ಬಾರನೇ ಏನು - ಎಸ್.ಜಾನಕಿ